ಜಿಲ್ಲೆ

ಲಾರಿ ಡಿಕ್ಕಿಯಾಗಿ ಸ್ಕೂಟಿ ಸವಾರ ಸಾವು

ಕುರುಗೋಡು: ಭಾಗ್ಯನಗರ ಕ್ಯಾಂಪ್ ಬಳಿ ಗುರುವಾರ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯರ‌್ರಂಗಳಿ ಗ್ರಾಮದ ನಿವಾಸಿ ಮಹೇಶ್ (38) ಮೃತ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.