ಜಿಲ್ಲೆ

ಕುಂದು ಕೊರತೆ ಸಭೆ ನಾಳೆ

ಬೆಳಗಾವಿ: ಗಾಂಧಿನಗರದ ಹೆಸ್ಕಾಂ ಕಚೇರಿ ಹಾಗೂ ಉಪವಿಭಾಗ ನಂ.1 ಕಚೇರಿ ಹಾಗೂ ಖಾನಾಪುರದ ಹೆಸ್ಕಾಂ ಕಚೇರಿಯಲ್ಲಿ ಏ.19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್​ ಅದಾಲತ್​ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್​ ಗ್ರಾಹಕರ ಕುಂದು&ಕೊರತೆ ಸಭೆ ಆಯೋಜಿಸಲಾಗಿದೆ. ಎಂದು ಪ್ರಕಟಣೆ ತಿಳಿಸಿದೆ.