ಜಿಲ್ಲೆ

ಸಿಎ ಪರೀಕ್ಷೆಯಲ್ಲಿ ತೇರ್ಗಡೆ

Dharwada - Santosh Vaidya

ಹುಬ್ಬಳ್ಳಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮೇ ತಿಂಗಳಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ಕುಮಾರಗೌಡ ಅಯ್ಯನಗೌಡರ್ ತೇರ್ಗಡೆಯಾಗಿದ್ದಾರೆ. ಇವರು ನಗರದ ಎನ್.ಎಸ್. ಅಯ್ಯನಗೌಡರ್ ಆಂಡ್ ಕಂಪನಿಯಲ್ಲಿ ತರಬೇತಿ ಪಡೆದಿದ್ದರು.