ಜಿಲ್ಲೆ

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ತ್ರಿವರ್ಣ ರಂಗು

reportermng

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಧಾನ್ಯ, ತರಕಾರಿ, ವೀಳ್ಯದೆಲೆ, ಅಡಕೆ, ಬಾಳೆಎಲೆ, ಕಲಶ ಹೂಗಳಿಂದ ಕಂಗೊಳಿಸುವ ಬೃಹತ್ ತ್ರಿವರ್ಣ ಧ್ವಜ ಜನಮನ ಸೆಳೆಯುತ್ತಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ 910 ಕೆಜಿ ಧವಸ ಧಾನ್ಯಗಳನ್ನು ಸೇರಿಸಿಕೊಂಡು ತ್ರಿವರ್ಣ ಧ್ವಜವನ್ನು ಗುರುಬೆಳದಿಂಗಳು ಸಂಸ್ಥೆಯ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿದೆ.