ಜಿಲ್ಲೆ

ಮೂರು ಗ್ರಾಮಗಳಿಗೆ ಕೆಎಸ್ಸಾಟಿರ್ಸಿಸಿ ಬಸ್

ತಾಳಗುಪ್ಪ: ಹುಣಸೂರು, ಹೊಸಳ್ಳಿ, ಹಂಸಗಾರು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೂತನ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಹುಣಸೂರು ಗ್ರಾಮಸ್ಥರು ಶುಕ್ರವಾರ ಬಸ್‌ಗೆ ಪೂಜೆ ಮಾಡಿ ಬರಮಾಡಿಕೊಂಡರು. ಈ ಬಸ್ ಸಾಗರದಿಂದ ಬೆಳಗ್ಗೆ 8.15ಕ್ಕೆ, ಅಪರಾಹ್ನ 3.15ಕ್ಕೆ ಹೊರಡುತ್ತದೆ. ಹೊಸಳ್ಳಿಯಿಂದ ಬೆಳಗ್ಗೆ 9 ಹಾಗೂ ಸಂಜೆ 4 ಗಂಟೆಗೆ ಹೊರಡುತ್ತದೆ.