ಜಿಲ್ಲೆ

ಕೃಷಿ ಮೇಳ| ಭರ್ಜರಿ ಕಲೆಕ್ಷನ್ ಕೋಟ್ಯಂತರ ರೂ. ವಹಿವಾಟು

ರೈತರ ಬಾಳು ಹನಸಾಗಿಸಬೇಕೆಂಬ ಉದ್ದೇಶದಿಂದ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಆಯೋಜಿಸಿದ್ದ ಮೂರು ದಿನಗಳ ಕೃಷಿ ಮೇಳಕ್ಕೆ ಭರ್ಜರಿ ಪ್ರತಿÅಯೆ ಸಿಕ್ಕಿದ್ದು, ಮಳಿಗೆಗಳಲ್ಲಿ ಕೋಟ್ಯಂತರ ರೂ. ವಹಿವಾಟು ನಡೆದಿದೆ.

ರಾಜ್ಯ ಸೇರಿ ಹೊರರಾಜ್ಯಗಳಲ್ಲಿ ಆಯೋಜಿಸುವ ಮೇಳಗಳಲ್ಲಿ ಭಾಗವಹಿಸುತ್ತಿರುತ್ತೇವೆ. ಆದರೆ ಮೈಸೂರಿನಲ್ಲಿ ಸಿಕ್ಕ ಉತ್ತಮ ಪ್ರತಿಕ್ರಿಯೆ ಎಲ್ಲೂ ಸಿಕ್ಕಿಲ್ಲ. ಜನ ಆಯುರ್ವೆದಿಕ್ ಔಷಧಗಳತ್ತ ಮುಖ ಮಾಡುತ್ತಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಮಾರಾಟವಾಗಿರುವ ಉತ್ಪನ್ನಗಳೇ ಸಾಕ್ಷಿ. | ಸಂಧ್ಯಾ ಆದಿವಾಸಿ ಹರ್ಬಲ್ ಪ್ರಾಡಕ್ಟ್ ಮಾಲೀಕರು