ಜಿಲ್ಲೆ

ಕಲಬುರಗಿಯಲ್ಲಿ ಅದ್ಧೂರ ಕೃಷ್ಣ ಜನ್ಮಾಷ್ಠಮಿ

ಕಲಬುರಗಿ : ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್,ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಕೃಷ್ಣ ಜಯಂತಿ ಅಂಗವಾಗಿ ಶ್ರೀ ಕೃಷ್ಣ ಅವರ ಭಾವಚಿತ್ರಕ್ಕೆ ವಿಧಾನ ಪರಿಷತ್ ಸದ್ಯಸರಾದ ತಿಪ್ಪಣಪ್ಪ ಕಮಕನೂರ ಹಾಗೂ ದಕ್ಷಿಣ ಮತಕಕ್ಷೇತ್ರದ ಶಾಸಕರಾದ ಅಲಮಪ್ರಭು ಪಾಟೀಲ, ಅಧಿಕಾರಿಗಳು ,ಸಮಾಜದ ಮುಖಂಡರು ಡಾ. ಎಸ್ ಎಂ ಪಂಡಿತ್ ರಂಗಮಂದಿರದಲ್ಲಿ ಪುಷ್ಪಾರ್ಚನೆ ನೇರವೇರಿಸಿದರು. ನಗರ ಸೇರಿ ಎಲ್ಲೆಡೆ ಜನ್ಮಾಷ್ಠಮಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.