ಜಿಲ್ಲೆ

ದಿಶಾ ಸಮಿತಿಗೆ ನರಸ ನಾಯಕ ನೇಮಕ

ಎ. ಆರ್. ರಘುರಾಮ

ಕೆ.ಆರ್.ಪೇಟೆ: ಮಂಡ್ಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿಯ ( ದಿಶಾ ) ಸದಸ್ಯರಾಗಿ ನಿವೃತ್ತ ಉಪನ್ಯಾಸಕ ಅಕ್ಕಿಹೆಬ್ಬಾಳು ನರಸನಾಯಕ ನೇಮಕಗೊಂಡಿದ್ದಾರೆ. ಅಸಂಘಟಿತ ಸಮುದಾಯದವರನ್ನು ಗುರುತಿಸಿ ಜವಾಬ್ದಾರಿ ನೀಡಲಾಗಿದ್ದು, ಸಮರ್ಥವಾಗಿ ನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆ.