ಜಿಲ್ಲೆ

ಸಮಾನ ಮತಗಳಿಂದ ಗೊಂದಲ, ಲಾಟರಿ ಮೂಲಕ ಸಮಸ್ಯೆಗೆ ಉಪಾಯ ಕಂಡುಕೊಂಡ ಅಧಿಕಾರಿಗಳು

Ballari

ಕೊಟ್ಟೂರು: ಉಜ್ಜನಿ ಗ್ರಾಪಂನ 8ನೇ ವಾರ್ಡ್‌ನ ಯು.ಎಂ. ಮಂಜುನಾಥ ಲಾಟರಿ ಮೂಲಕ ಆಯ್ಕೆಯಾದರು.

ಯು.ಎಂ. ಮಂಜುನಾಥರಿಗೆ ಎರಡು ಅಂಚೆ ಮತಗಳು ಸೇರಿ 208 ಮತಗಳು ಲಭಿಸಿದ್ದವು. ಎದುರಾಳಿ ಕೆ. ಶಾಂತಮ್ಮರಿಗೆ 208 ಮತಗಳು ಲಭಿಸಿದ್ದವು. ಬಳಿಕ ಆರ್‌ಒ ಚಿತ್ತರಂಜನ್ ಎರ್‌ಆರ್‌ಒ ವೀರಭದ್ರಪ್ಪ, ಸೆಕ್ಟೋರಲ್ ಅಧಿಕಾರಿ ವೀರೇಶ ತುಪ್ಪದ್, ಲಾಟರಿ ಎತ್ತಿದಾಗ ಯು.ಎಂ. ಮಂಜುನಾಥ ಆಯ್ಕೆಯಾದರು.