ಸಿದ್ದಾಪುರದಲ್ಲಿ ಈಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ತೇರನ್ನು ಹೊರಕ್ಕೆ ತರಲಾಯಿತು. ಪುರಾಣ ಸಮಿತಿ ಮುಖಂಡ ಮಲ್ಲಿಕಾರ್ಜುನ ಹಳೇಮನಿ, ಕಮಿಟಿ ಅಧ್ಯಕ್ಷ ಶಂಕರಗೌಡ ಸಿಂಗನಾಳ, ಗ್ರಾಮಸ್ಥರಾದ ಪಂಪನಗೌಡ, ಶಿವಕುಮಾರ್, ಸೋಮನಾಥ, ಶರಣಬಸವ, ಮಲ್ಲಿಕಾರ್ಜುನ, ಶಿವನಗೌಡ, ಉಮೇಶ, ವನರಾಜ್ ನೀಲಪ್ಪ, ನಾಗರಾಜ್, ಹನುಮೇಶ್ ಸೇರಿ ಇತರರಿದ್ದರು. 
ಕೊಪ್ಪಳ

ಈಶ್ವರ ದೇವರ ಜಾತ್ರೆಗೆ ಸಿದ್ಧತೆ ಜೋರು

ಸಿದ್ದಾಪುರ: ಗ್ರಾಮದ ಆರಾಧ್ಯ ದೈವ ಈಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ 37ನೇ ವರ್ಷದ ಪುರಾಣ ಮಂಗಲೋತ್ಸವ ಹಾಗೂ ರಥೋತ್ಸವ ಡಿ. 17 ರಂದು ಜರುಗಲಿದ್ದು, ಈ ಹಿನ್ನೆಲೆಯಲ್ಲಿ ಜಾತ್ರಾ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.