ಭೈರಾಪುರ ಗ್ರಾಮದಲ್ಲಿ ಶ್ರೀ ಹುಲಿಗೆಮ್ಮದೇವಿ ಜಾತ್ರೋತ್ಸವ ನಿಮಿತ್ತ ಮಹಿಳೆಯ ಕಳಸ, ಕುಂಭ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ಪರಶುರಾಮ ಮೆಕ್ಕಿ, ನಿಂಗಪ್ಪ ಮೇಟಿ, ಗಿಡ್ಡಪ್ಪ ಕನಕಾಪುರ, ಕೊಟೆಪ್ಪ, ಯಲ್ಲಪ್ಪ ಹರ್ನಾಳಗಿ, ಹನುಮಂತ ಮೆಕ್ಕಿ ಇತರರಿದ್ದರು. 
ಕೊಪ್ಪಳ

ಹುಲಿಗೆಮ್ಮದೇವಿಗೆ ವಿಶೇಷ ಪೂಜೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಜಾತ್ರೋತ್ಸವ
  • ಗಂಗಾಪೂಜೆ
ಅಳವಂಡಿ: ಸಮೀಪದ ಭೈರಾಪುರದಲ್ಲಿ ಶ್ರೀ ಹುಲಿಗೆಮ್ಮದೇವಿ ಜಾತ್ರೋತ್ಸವ ನಿಮಿತ್ತ ಗಂಗಾಪೂಜೆ, ಕುಂಭ ಮೆರವಣಿಗೆ ಮಂಗಳವಾರ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಮಹಿಳೆಯರ ಕಳಸ, ಕುಂಭ ಹಾಗೂ ವಾದ್ಯ ಮೇಳದೊಂದಿಗೆ ಗಂಗಾಪೂಜೆ ಸಲ್ಲಿಸಲಾಯಿತು. ಅನ್ನದಾಸೋಹ ಸೇವೆ ನಡೆಯಿತು. ಗ್ರಾಮಸ್ಥರು ದೇವಿಗೆ ಉಡಿ ತುಂಬಿ ಹರಕೆ ಸಲ್ಲಿಸಿದರು.