ವಡ್ಡರಹಟ್ಟಿಯಲ್ಲಿ ಕುಮಾರರಾಮ ಹೋರಾಟ ಸಮಿತಿಯಿಂದ ಗಂಡುಗಲಿ ಕುಮಾರರಾಮ ಜಯಂತಿ ಆಚರಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ಹರನಾಯಕ, ಪ್ರಮುಖರಾದ ರಾಜೇಶ ನಾಯಕ ದೊರೆ, ಟಿ.ಮಾರುತಿ ನಾಯಕ ಇತರರಿದ್ದರು. 
ಕೊಪ್ಪಳ

ಕುಮಾರರಾಮನ ಚರಿತ್ರೆ ಪಠ್ಯವಾಗಲಿ

ಪ್ರಮುಖ ಮುಖ್ಯಾಂಶಗಳು

  • ಕುಮಾರರಾಮ ಹೋರಾಟ ಸಮಿತಿ ಹರನಾಯಕ
  • ಗಂಗಾವತಿ ವಡ್ಡರಹಟ್ಟಿ ಕುಮಾರರಾಮ ಜಯಂತ್ಯುತ್ಸವ
ಗಂಗಾವತಿ: ವಡ್ಡರಹಟ್ಟಿಯಲ್ಲಿ ಕುಮಾರರಾಮ ಹೋರಾಟ ಸಮಿತಿಯಿಂದ ಗಂಡುಗಲಿ ಕುಮಾರರಾಮ ಜಯಂತ್ಯುತ್ಸವ ಆಚರಿಸಲಾಯಿತು.
ಸಮಿತಿ ಪ್ರಧಾನ ಕಾರ್ಯದರ್ಶಿ ಹರನಾಯಕ ಮಾತನಾಡಿ, ಸಾಂಸ್ಕೃತಿ ವೀರ ಕುಮಾರರಾಮನ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕಿದ್ದು, ಮುಂದಿನ ಯುವಪೀಳಿಗೆಗೆ ಕುಮಾರರಾಮನ ಪರನಾರಿ ಸಹೋದರತ್ವ ಮತ್ತು ಶೌರ್ಯವನ್ನು ತಿಳಿಸುವ ಅಗತ್ಯವಿದೆ ಎಂದರು. ಪ್ರಮುಖರಾದ ಟಿ.ಮಾರುತಿ ನಾಯಕ, ರಾಜೇಶ ನಾಯಕ ದೊರೆ, ಭೀಮರಾಯಪ್ಪ, ಟಿ.ವೆಂಕಟೇಶನಾಯಕ, ಟಿ.ಅನಿಲ್‌ಕುಮಾರ್, ಟಿ.ರವಿಕುಮಾರ್, ಟಿ.ರಾಜಪ್ಪ ನಾಯಕ ಸಾಹುಕಾರ್, ವೆಂಕಟೇಶ್, ರಂಗಪ್ಪ, ಅಭಿನವ, ಸೂರ್ಯನಾಯಕ ಇತರರಿದ್ದರು.