ಮಹರ್ಷಿ ಭಗೀರತ ಭಾವಚಿತ್ರಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಡಿಸಿ ಡಾ. ಸುರೇಶ ಬಿ. ಇಟ್ನಾಳ ಅವರು ಪುಷ್ಪನಮನ ಸಲ್ಲಿಸಿದರು. ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೆಶಕ ಕರ್ಣಕುಮಾರ ಕೊಪ್ಪಳ ಜಿಲ್ಲಾ ಭಗೀರಥ ಸಮುದಾಯದ ಅಧ್ಯಕ್ಷ ಯಲ್ಲಪ್ಪ ಗದ್ದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ,ಪದಾಧಿಕಾರಿಗಳಾದ ನಾಗರಾಜ, ಹನುಮಂತಪ್ಪ ಬೆಣಕಲ್​ ಇದ್ದರು. 
ಕೊಪ್ಪಳ

ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳದಲ್ಲಿ ಜಯಂತಿ ಆಚರಣೆ
ಕೊಪ್ಪಳ: ಮಹರ್ಷಿ ಭಗೀರಥ ಜಯಂತಿ ಅಂಗವಾಗಿ ಜಿಲ್ಲಾಡಳಿತ ಭವನದ ಕೆಸ್ವಾನ್​-&2 ಸಭಾಂಗಣದಲ್ಲಿ ಗುರುವಾರ ಮಹರ್ಷಿ ಭಗೀರತ ಜಯಂತಿಯನ್ನು ಸರಳವಾಗಿ ಆಚರಿಸಿ. ಮಹರ್ಷಿ ಭಾವಚಿತ್ರಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಡಿಸಿ ಡಾ. ಸುರೇಶ ಬಿ. ಇಟ್ನಾಳ ಅವರು ಪುಷ್ಪನಮನ ಸಲ್ಲಿಸಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೆಶಕ ಕರ್ಣಕುಮಾರ ಕೊಪ್ಪಳ ಜಿಲ್ಲಾ ಭಗೀರಥ ಸಮುದಾಯದ ಅಧ್ಯಕ್ಷ ಯಲ್ಲಪ್ಪ ಗದ್ದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ,ಪದಾಧಿಕಾರಿಗಳಾದ ನಾಗರಾಜ, ಹನುಮಂತಪ್ಪ ಬೆಣಕಲ್​, ಮಲ್ಲಿಕಾರ್ಜುನ, ಹನುಮಪ್ಪ ಕಲಿಕೇರಿ, ನಾಗರಾಜ ಚಳ್ಳೂರು, ಹನುಮಂತಪ್ಪ ಕಲಕೇರಿ, ರಾಮಚಂದ್ರಪ್ಪ ಕವಲೂರು ಇತರರಿದ್ದರು.