ಜಿಲ್ಲೆ

ವಿಶ್ವ ಕರ್ಮ ಜಯಂತಿ

Kopala - Raveendra V K

ಕೊಪ್ಪಳ : ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ಅಧ್ಯಕ್ಷ ತುಕಾರಾಮಪ್ಪ ಗಡಾದ, ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು. ಸದಸ್ಯ ಪರಶುರಾಮ ನಾಯಕ, ಮುಖ್ಯಾಧಿಕಾರಿ ಸುರೇಶ ಬಬಲಾದ, ಸಮುದಾಯ ಮುಖಂಡರಾದ ಕಲ್ಲಪ್ಪ ಬಡಿಗೇರ, ವಿನೋದ ಕಮ್ಮಾರ, ವಿರೇಶ ಪತ್ತಾರ, ಹಾಲೇಶ ಬಡಿಗೇರ, ಶ್ರೀನಿವಾಸ ಕಂಬಾರ, ಗವಿಸಿದ್ದಪ್ಪ ಪತ್ತಾರ, ಶಿವಪ್ಪ ಬಡಿಗೇರ, ವಿಜಯಕುಮಾರ ಅಕ್ಕಸಾಲಿಗ, ಮಹದೇವಪ್ಪ ಪತ್ತಾರ ಇದ್ದರು.