ಕೊಂಡ್ಲಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಕುವೆಂಪು ಜನ್ಮದಿನ ಆಚರಿಸಲಾಯಿತು..ಮುಖ್ಯಶಿಕ್ಷಕ ಹುಲಿಕುಂಟೆಪ್ಪ, ಸಹ ಶಿಕ್ಷಕರಾದ ಎ.ಟಿ.ತಿಪ್ಪೇಸ್ವಾಮಿ, ಸಿ.ಚಂದ್ರಶೇಖರ್, ಒ.ನಟರಾಜ್, ಸುಮಾ, ಶಾರದಾ ಇತರರಿದ್ದರು.