ಜಿಲ್ಲೆ

ಫುಲೆ ಜನ್ಮದಿನ ಆಚರಣೆ

Chitradurga

ಕೊಂಡ್ಲಹಳ್ಳಿ: ಶತಮಾನದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಾವಿತ್ರಿಬಾ ಫುಲೆ ಜನ್ಮದಿನ ಆಚರಿಸಲಾಯಿತು.

ಮುಖ್ಯಶಿಕ್ಷಕ ಟಿ.ಹುಲಿಕುಂಟೆಪ್ಪ, ಶಿಕ್ಷಕರಾದ ವನಿತಾ, ಶಾರದಾ, ಎ.ಟಿ.ತಿಪ್ಪೇಸ್ವಾಮಿ, ನಟರಾಜ್, ಸಿ.ಚಂದ್ರಶೇಖರ್, ತಿಮ್ಮಣ್ಣ ಇದ್ದಾರೆ.