ಜಿಲ್ಲೆ

ಕೊಂಚಿಗೇರಿ ಗ್ರಾ.ಪಂ.ಗೆ ನಾಗರಾಜ ಅಧ್ಯಕ್ಷ

ರುದ್ರಪ್ಪ ವಾಲಿ

ಸಿರಿಗೇರಿ: ಕೊಂಚಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಜಿ.ನಾಗರಾಜ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಪಿಡಿಒ ಲೀಲಾವತಿ ಬಂಡೂರ, ಕಾರ್ಯದರ್ಶಿ ವೀರೇಶ, ಪ್ರಮುಖರಾದ ಕಣರ್ಂ ಸಿದ್ಧನಗೌಡ, ನಿಂಗಪ್ಪ, ರಾಜಣ್ಣ,ಕೂನಪ್ಪ, ಶಾಂತಮ್ಮ ಇತರರಿದ್ದರು.