ನಾಪೋಕ್ಲು:ಪೆರಾಜೆಶ್ರೀ ಶಾಸ್ತಾವುದೇವಾಲಯದಲ್ಲಿ ಬಿಜೆಪಿಶಕ್ತಿ ಕೇಂದ್ರದಪೆರಾಜೆ ವತಿಯಿಂದಶ್ರೀ ಸೋಮನಾಥದೇವಸ್ಥಾನದ ಸ್ವಾಭಿಮಾನಪರ್ವ, ಸಾವಿರವರ್ಷಗಳ ಅಖಂಡನಂಬಿಕೆ ಶಿವನಶಾಶ್ವತ ಶಕ್ತಿಯಪ್ರತೀಕ ಈಹಿನ್ನಲೆಯಲ್ಲಿ ಶನಿವಾರವಿಶೇಷ ಪೂಜೆಮತ್ತು ಪ್ರಾರ್ಥನೆಸಲ್ಲಿಸಲಾಗಿದೆ.
ಈಸಂದರ್ಭದಲ್ಲಿ ಮಡಿಕೇರಿಬಿಜೆಪಿ ಗ್ರಾಮಾಂತರಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿವಿಶೇಷ ಪ್ರಾರ್ಥನೆಯನ್ನುಸಲ್ಲಿಸಿ ದಿನದ ಮಹತ್ವದ ಬಗ್ಗೆಮಾತನಾಡಿದರು. ಈಸಂದರ್ಭ ಶಕ್ತಿ ಕೇಂದ್ರದಪ್ರಮುಖ ಸುಭಾಷ್ಬಂಗಾರಕೋಡಿ, ಬಿಜೆಪಿಯುವ ಮೋರ್ಚಾಪ್ರಧಾನ ಕಾರ್ಯದರ್ಶಿ ಪ್ರವೀಣ್ ಮಾಜಿಕೊಡಿ, ಪೆರಾಜೆಪಂಚಾಯತ್ ಉಪಾಧ್ಯಕ್ಷನಂಜಪ್ಪ ನಿಡ್ಯಮಲೆಹಾಗೂ ಬಿಜೆಪಿಕಾರ್ಯಕರ್ತರು ಚುನಾಯಿತಪ್ರತಿನಿಧಿಗಳು,ಗ್ರಾಮಸ್ಥರುಉಪಸ್ಥಿತರಿದ್ದರು.