- ಶಂಕರನಾರಾಯಣ ಅಧ್ಯಕ್ಷ
- ಪ್ರಶಾಂತ್ ಪ್ರಧಾನ ಕಾರ್ಯದರ್ಶಿ
ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ 2026-27ನೇ ಸಾಲಿನ ಅಧ್ಯಕ್ಷರಾಗಿ ಶಂಕರನಾರಾಯಣ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಎಚ್.ಕೆ.ಧರ್ಮ, ಸಹ ಕಾರ್ಯದರ್ಶಿಯಾಗಿ ದಯಾನಂದ ರೈ, ಖಜಾಂಚಿಯಾಗಿ ಕೆ.ಎಸ್.ವಿನೋದ್, ಕ್ರೀಡಾ ಕಾರ್ಯದರ್ಶಿಯಾಗಿ ಟಿ.ಕೆ.ಚಂದ್ರು, ಅಶೋಕ(ದೇವೇಂದ್ರ), ರವಿ.ಪಿ.ಎಂ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಸ್.ಬಿ.ಪ್ರವೀಣ್‌ಕುಮಾರ್, ಗೌರವಾಧ್ಯಕ್ಷರಾಗಿ ಬಿ.ಎ.ವಸಂತ, ಸಲಹೆಗಾರರಾಗಿ ಕೆ.ಎಸ್.ಜಗದೀಶ್, ಬಿ.ಜಿ.ರಮೇಶ್, ಪಿ.ಟಿ.ಪೌಲಸ್, ಪಿ.ಎಸ್.ಅನಿಲ್‌ಕುಮಾರ್, ಪಿ.ಕೆ.ದಿನೇಶ್, ಕೆ.ಕೆ.ವಿಜೇಶ್, ಸಮಿತಿ ಸದಸ್ಯರಾದ ಎ.ಎಸ್.ಸಂದೀಪ್, ಪಿ.ಎಸ್.ಅಜಿತ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.