ಎಸ್‌ಎನ್‌ಡಿಪಿ ಶಾಖಾ ಯೋಗಂನಾ ನೂತನ ಅಧ್ಯಕ್ಷರಾಗಿ ಪಿ.ಜಿ.ರಾಜಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
ಕೊಡಗು

ಅಧ್ಯಕ್ಷರಾಗಿ ಪಿ.ಜಿ.ರಾಜಶೇಖರ್ ಆಯ್ಕೆ

ಲೋಕೇಶ್ ಮನು. ಡಿ
ಪೊನ್ನಂಪೇಟೆ: ಗೋಣಿಕೊಪ್ಪಲು ಎಸ್‌ಎನ್‌ಡಿಪಿ ಶಾಖಾ ಯೋಗಂ ನೂತನ ಅಧ್ಯಕ್ಷರಾಗಿ ಪಿ.ಜಿ.ರಾಜಶೇಖರ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಟಿ.ಕೆ ಪುರುಷೋತ್ತಮ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ.ಭಾಸ್ಕರ್ ಉಪಾಧ್ಯಕ್ಷರಾಗಿ ಸಹದೇವನ್ ಹಾಗೂ ಕುಮಾರಿ ರಮಾವತಿ, ಸಹ ಕಾರ್ಯದರ್ಶಿಯಾಗಿ ವಿ.ಅರ್. ಸುಧೀರ್, ಕೋಶಾಧಿಕಾರಿಯಾಗಿ ಸುದರ್ಶನ್ ಅರುವತ್ತೋಕ್ಲು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಕೆ ಪ್ರವೀಣ್ ಗೋಣಿಕೊಪ್ಪಲು, ಸುರೇಂದ್ರ ಸೂರಿ, ಶಾಂತಾ ರವಿ, ರಾಧಾ ವಾಲ್ಸರಾಜ್, ಕೆ.ಟಿ.ಚಂದ್ರನ್, ವಿ.ಆರ್.ಸಪ್ತೇಶ್, ಟಿ.ವಿ.ಪ್ರೇಮನ್, ವಾಲ್ಸರಾಜ್, ಎಂ.ಕೆ ಸುನೀಲ್ ಕುಮಾರ್, ಕೆ.ಜಿ.ಪ್ರಸಾದ್, ದೇವಿಕಾ, ರಾಮಚಂದ್ರನ್, ಸುಬ್ರಮಣಿ ಅತ್ತೂರು ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.