ಈಶ್ವರ ಇಗ್ಗುತಪ್ಪ ದೇವಾಲಯ  
ಕೊಡಗು

ಕುಂಬ್ಯಾರ್ ಕಲ್ಲಡ್ಚ ಉತ್ಸವ ಮಾ. 2ರಂದು

ಪ್ರಮುಖ ಮುಖ್ಯಾಂಶಗಳು

  • ನೆಲಜಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯ
ನಾಪೋಕ್ಲು: ನೆಲಜಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ಕುಂಬ್ಯಾರ್ ಕಲ್ಲಡ್ಚ ಉತ್ಸವ ಮಾ. 2ರಂದು ಜರುಗಲಿದೆ.
ಹಬ್ಬದ ಪ್ರಯುಕ್ತ ತುಲಾಭಾರ ಸೇವೆ, ಮಹಾ ಮಂಗಳಾರತಿ ನಡೆಯಲಿದೆ.