ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ 2026-27ೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್. ಎಸ್. ಮಾದಯ್ಯ, ವಿಪ್ರ ನೀಲಮ್ಮ, ಕರೀಷ್ಮ ಸುಧೀರ್ ಇದ್ದರು. 
ಕೊಡಗು

ಕಾವೇರಿ ಕಾಲೇಜು ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • Cauvery College
ಗೋಣಿಕೊಪ್ಪಲು: ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನ 2026-27ನೇ ಸಾಲಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಕಾರ್ಯದರ್ಶಿಯಾಗಿ ಎಂ. ಶಿಪ್ರ ಕಾಳಪ್ಪ, ಜಂಟಿ ಕಾರ್ಯದರ್ಶಿಯಾಗಿ ಕೆ. ಎಸ್. ಧ್ಯಾನ್ ಚಂಗಪ್ಪ, ಪಿ.ಜಿ. ಹರ್ಷಿಮಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕೆ. ಅಜಯ್, ಕ್ರೀಡಾ ಕಾರ್ಯದರ್ಶಿಯಾಗಿ ಪಿ.ಎ. ರುವಯ್ಸ ಮುಸ್ತಫಾ ಆಯ್ಕೆಯಾದರು.
ತರಗತಿ ಪ್ರತಿನಿಧಿಗಳಾಗಿ ಕಲಾ ವಿಭಾಗದ ಪ್ರಥಮ ಪಿಯುಸಿ ಎಸ್.ವಿ. ಲಿಶಾಲ್, ಎಸ್.ಅಮ್ಮಾನ್ ಸುಪ್ರಿಯಾ, ಕಲಾವಿಭಾಗ ದ್ವಿತೀಯ ಪಿಯುಸಿ ವಿ. ಆರ್. ಸವಿನ್, ಎಂ. ಶಿಪ್ರಾ ಕಾಳಪ್ಪ, ಪ್ರಥಮ ಪಿಯುಸಿ ವಾಣಿಜ್ಯ ಗಣಕ ವಿಜ್ಞಾನ ವಿಭಾಗದ ಎಚ್. ಪಿ. ಸಚಿನ್, ಪಿ.ವಿ. ಕೃಪಾಶ್ರೀ, ದ್ವಿತೀಯ ಪಿಯುಸಿ ಕೆ. ಎಸ್. ಧ್ಯಾನ್ ಚಂಗಪ್ಪ, ಪಿ.ಜಿ. ಹರ್ಷಿಮಾ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಎಸ್.ವಿ. ಹರ್ಷ, ಎಂ. ಸಂಗೀತಾ, ದ್ವಿತೀಯ ಪಿಯುಸಿ ವಾಣಿಜ್ಯವಿಭಾಗದ ಎಚ್.ವಿ. ನಿರ್ಮಿತ್, ಪಿ.ಎಂ. ವಿದ್ಯಾ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಎಸ್. ಕೌಶಲ್, ಎಸ್.ಎಸ್. ರಶ್ಮಿ ಸೋಮಣ್ಣ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೆ. ರಂಜಿತ್, ಎಸ್. ಮೋನಿಕಾ ಆಯ್ಕೆಯಾದರು.
ಪ್ರಾಂಶುಪಾಲ ಎಸ್. ಎಸ್. ಮಾದಯ್ಯ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ಜರುಗಿತು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ವಿಪ್ರ ನೀಲಮ್ಮ, ಕರೀಷ್ಮ ಸುಧೀರ್ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.