ಕೆ.ಕೆ.ವಾಸುದೇವ 
ಕೊಡಗು

ಮಲಯಾಳಿ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ

ಸುಂಟಿಕೊಪ್ಪ: ಸುಂಟಿಕೊಪ್ಪ ಮಲಯಾಳಿ ಸಮಾಜದ 2026-27ನೇ ಸಾಲಿನ ಅಧ್ಯಕ್ಷರಾಗಿ ಕೆ.ಕೆ.ವಾಸುದೇವ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಕೆ.ಕಮಲಾಸನ್ ಅವರನ್ನು ಆಯ್ಕೆಗೊಳಿಸಲಾಯಿತು.
ಶ್ರೀ ಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ವಿ.ಕೆ.ರಾಜು, ಸಹಕಾರ್ಯದರ್ಶಿಗಳಾಗಿ ವೇಲಾಯುಧನ್, ಶಶಿಕುಮಾರ್, ಟಿ.ಕೆ.ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಕನೀಷ್ ಕುಮಾರ್, ಗೌರವಧ್ಯಕ್ಷರಾಗಿ ಕೆ.ಪಿ.ವಿನೋದ್, ಭಾಸ್ಕರನ್, ವಿ.ಎ.ಸಂತೋಷ್‌ಕುಮಾರ್, ರಮೇಶ್ ಪಿಳ್ಳೆ, ಪಿ.ಸಿ.ಮೋಹನ್, ಕ್ರೀಡಾ ಕಾರ್ಯದರ್ಶಿ ಪಿ.ಸಿ.ಸುರೇಶ್, ಮಹಿಳಾ ವಿಭಾಗದ ಅಧ್ಯಕ್ಷರಾಗಿ ವಿ.ಶೈಜಾ ಪ್ರಧಾನ ಕಾರ್ಯದರ್ಶಿಯಾಗಿ ಸುಧಾ ಹಾಗೂ ಮಹಿಳಾ ವಿಭಾಗದ ಸದಸ್ಯರಾಗಿ ತುಳಸಿ, ಶೋಭಾ, ಅಕ್ಷತಾ, ಸುಜಿತಾ, ಚಂದ್ರಿಕಾ, ರಂಜಿನಿ, ಗೀತಾದೇವಿ, ಕವಿತಾ, ಪ್ರಭಾಕರ್, ಮಂಜುಳಾ ಸುಕುಮಾರ್, ಸುಜಾತಾ, ಶ್ಯಾಮಲಾ ಹಾಗೂ ಸ್ವರ್ಣಾ ಅವರನ್ನು ಆಯ್ಕೆಗೊಳಿಸಲಾಯಿತು.