02ಏಓ6 ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಭಿತ್ತಿ ಪತ್ರ ನೀಡಿ ಆಹ್ವಾನಿಸಿದರು.
- ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಭಿತ್ತಿ ಪತ್ರ ನೀಡಿ ಆಹ್ವಾನ
ಕುಶಾಲನಗರ: 5 ರಂದು ತಾಲೂಕು ರೆಡ್ ಕ್ರಾಸ್ ವತಿಯಿಂದ ಪಟ್ಟಣದ ವಾಸವಿ ಮಹಲ್ ಹಿಂಬದಿಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಈ ಸಂಬಂಧ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಭಿತ್ತಿ ಪತ್ರ ನೀಡಿ ಆಹ್ವಾನಿಸಿದರು.
ರೆಡ್ ಕ್ರಾಸ್ ಸಭಾಪತಿ ಎಸ್.ಕೆ.ಸತೀಶ್, ಕಾರ್ಯದರ್ಶಿ ಚಂದ್ರಶೇಖರ್, ಮುನಿಸ್ವಾಮಿ ಮತ್ತಿತರರಿದ್ದರು.