ಜಿಲ್ಲೆ

ಚಾಕು ಇರಿತದಿಂದ ಗಾಯ

ಮರಿದೇವ ಹೂಗಾರ

ಹುಬ್ಬಳ್ಳಿ: ಶಿಂದಿ ತರೋಣ ಬಾ ಎಂದು ಹೇಳಿ ಆಟೊರಿಕ್ಷಾದಲ್ಲಿ ಕರೆದುಕೊಂಡು ಹೋಗಿ ಚಾಕು ಇರಿದ ಘಟನೆ ಅಂಚಟಗೇರಿ ಗಂಗಿವಾಳ ರಸ್ತೆಯಲ್ಲಿ ನಡೆದಿದೆ.

ಗಣೇಶ ಬಿಲಾನಾ ಎಂಬಾತನಿಗೆ ಚಾಕು ಇರಿಯಲಾಗಿದೆ. ಪ್ರಕಾಶ ಉರ್ಫ್ ಅಪ್ಯಾ ಎಂಬಾತ ಗಣೇಶನನ್ನು ಕರೆದುಕೊಂಡು ಹೋಗಿ ಕ್ಷಲ್ಲಕ ಕಾರಣಕ್ಕೆ ಚಾಕು ಇರಿದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.