ಹುಬ್ಬಳ್ಳಿ: ಧಾರವಾಡ ಕೆಎಂಎಫ್ ಅಧ್ಯಕ್ಷರಾಗಿ ಶಂಕರ ಮುಗದ ಅವರು ಸತತ 3ನೇ ಬಾರಿಗೆ ಆಯ್ಕೆಯಾದ ಪ್ರಯುಕ್ತ ವಿವಿಧ ಗ್ರಾಮಗಳ ಮುಖಂಡರು ಸನ್ಮಾನಿಸಿದರು.
ಶಿಗ್ಗಾಂವಿಯ ನಿಂಗನಗೌಡ ದೊಡ್ಡಮನಿ ಅವರ ನೇತೃತ್ವದಲ್ಲಿ ರಾಮಣ್ಣ ತಡಹಾಳ, ಐ.ಬಿ. ಅಂಚಗೇರಿ, ಎಂ.ಎ. ಬಡ್ನಿ, ಎಸ್.ಎಫ್. ಹೆಬಸೂರ, ಜೆ.ಎಂ. ಪಾಟೀಲ, ಶಂಕರಣ್ಣ ರಾಯರ, ಎಸ್.ಟಿ. ಪಾಟೀಲ, ಆರ್.ಎಸ್. ಪಾಟೀಲ, ಎಲ್.ಜಿ. ಪಾಟೀಲ ಇತರರು ಗೌರವಿಸಿದರು.