ಸಾಂದರ್ಭಿಕ ಚಿತ್ರ 
ಜಿಲ್ಲೆ

ಅವಿನಾಶ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ ಪೊಲೀಸರು

ಬಾಬುರಾವ ಯಡ್ರಾಮಿ


ಕಲಬುರಗಿ ; ಮಹಾನಗರ ಪಾಲಿಕೆಯ  ಆರೋಗ್ಯ ನಿರೀಕ್ಷಕರಾದ ಧನಶೆಟ್ಟಿ ಮೇಲೆ ಹಲ್ಲೆ ನಡೆಸಿದ  ಕಾಂಗ್ರೆಸ್ ಕಾರ್ಯಕರ್ತ ಅವಿನಾಶ ಭಾಸ್ಕರ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಬಂಧಿಸಲು ಪ್ರಯತ್ನ ನಡೆಸಿದರು. ಮಾಹಿತಿ ಅರಿತು ಸ್ಥಳಕ್ಕೆ ತೆರಳುವ ಹೊತ್ತಿಗೆ  ಅಲ್ಲಿಂದ ಬೇರೆ ಕಡೆಗೆ ಹೋಗಿದ್ದರಿಂದ ಬಂಧಿಸಲಾಗಿಲ್ಲ. ಹೀಗಾಗಿ ಆತನ ಬಂಧನಕ್ಕೆ ವ್ಯಾಪಾಕ ಜಾಲ ಬಿಸಿರುವ ಪೊಲೀಸರು ಶನಿವಾರ ಸಂಜೆ ಹೊತ್ತಿಗೆ ಬಂಧಿಸುವ ಸಾಧ್ಯತೆ ಇದೆ.