ಕುಶಾಲನಗರ:
ಕುಶಾಲನಗರದ ಕೇರಳ ಸಮಾಜದದ ಅಧ್ಯಕ್ಷರಾಗಿ ಪಿ. ರವೀಂದ್ರನ್ ಮರು ಆಯ್ಕೆ ಆಗಿದ್ದಾರೆ. ಭಾನುವಾರ ಇಲ್ಲಿನ ಇಂದಿರಾ ಬಡಾವಣೆಯಲ್ಲಿ ಇರುವ ಸಮಾಜದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯತು.
ಉಪಾಧ್ಯಕ್ಷರಾಗಿ ಮೂರ್ನಾಡು ಬಾಬು, ಕಾರ್ಯದರ್ಶಿಯಾಗಿ ರಾಬಿನ್, ಜಂಟಿ ಕಾರ್ಯದರ್ಶಿಯಾಗಿ ಅಜಿತಾ ಧನರಾಜ್ ಹಾಗೂ ಖಜಾಂಚಿಯಾಗಿ ಬಿ.ಸಿ. ಆನಂದ್ ಕೂಡ ಅವಿರೋಧವಾಗಿ ಮರು ಆಯ್ಕೆ ಆದರು.
ಹಿಂದು ಮಲೆಯಾಳಿ ಸÀಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯನ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.