ಜಿಲ್ಲೆ

ಓಬಳಾಪುರಕ್ಕೆ ಕವಿತಾ ಸಾರಥಿ

Davangere - Desk - Mahesh Babu E

ಚಳ್ಳಕೆರೆ: ತಾಲೂಕಿನ ಓಬಳಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕವಿತಾ ರಾಮಾಂಜಿನೇಯ, ಉಪಾಧ್ಯಕ್ಷೆಯಾಗಿ ಅನಿಲಮ್ಮ ದೊಣಪ್ಪಸ್ವಾಮಿ ಅವಿರೋಧವಾಗಿದ್ದಾರೆ.

ಚುನಾವಣಾ ಅಧಿಕಾರಿ ಡಿ.ಬಹುಗುಣ ಕಾರ್ಯನಿರ್ವಹಿಸಿದರು.