ಜಿಲ್ಲೆ

ಅಧ್ಯಕ್ಷರಾಗಿ ಕವಿತಾ

Davangere - Desk - Mahesh Babu E

ಪರಶುರಾಮಪುರ: ಪಿ.ಮಹದೇವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕವಿತಾ, ಉಪಾಧ್ಯಕ್ಷರಾಗಿ ಓಬಳೇಶ್ ಅವಿರೋಧವಾಗಿ ಆಯ್ಕೆಯಾದರು.

ಪಿಡಬ್ಲ್ಯುಡಿ ಎಇಇ ವಿಜಯಭಾಸ್ಕರ, ಜೆಇ ರಾಜಣ್ಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಈಶ್ವರಪ್ಪ ಇದ್ದರು.