ಮಾದಾಪುರ:.ಮಾದಾಪುರದ ಜಂಬೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿರುವ ಶ್ರೀ ವಿನಾಯಕ ಮಿತ್ರಮಂಡಳಿ ವತಿಯಿಂದ ಬುಧವಾರ (ಅ.೧೮) ಬಡಾವಣೆಯ ನಿವಾಸಿಗಳಿಗೆ ಪವಿತ್ರ ಕಾವೇರಿ ತೀರ್ಥ ವಿತರಿಸಲಾಯಿತು. .ಈ ಸಂದರ್ಭ ಶ್ರೀ ವಿನಾಯಕ ಮಿತ್ರಮಂಡಳಿ ಪದಾಧಿಕಾರಿಗಳು, ಬಡಾವಣೆ ನಿವಾಸಿಗಳು ಇದ್ದರು.