ಜಿಲ್ಲೆ

2020ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: 2020ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದೆ.

"ವರ್ಷದ ಗೌರವ" ಪ್ರಶಸ್ತಿ ವಿಭಾಗದಲ್ಲಿ 5 ಹಾಗೂ ವರ್ಷದ "ಸಾಹಿತ್ಯಶ್ರೀ" ಪ್ರಶಸ್ತಿ ವಿಭಾಗದಲ್ಲಿ 9 ಸಾಧಕರು ಈ ಗೌರವಕ್ಕೆ ಭಾಜನರಾಗಿದ್ದಾರೆ. ಇದರ ಜತೆ 2019ನೇ ಸಾಲಿನ "ಪುಸ್ತಕ ಬಹುಮಾನ" ಪುರಸ್ಕೃತರು ಮತ್ತು ಕೆಲವು ಸಾಹಿತ್ಯ ಪ್ರಕಾರಗಳಿಗೆ ದಾನಿಗಳು ಸ್ಥಾಪಿರುವ ವಿವಿಧ "ದತ್ತಿ ಪ್ರಶಸ್ತಿ"ಗಳನ್ನು ಸಹ ಪ್ರಕಟಿಸಲಾಗಿದ್ದು, ಪ್ರಶಸ್ತಿ ವಿವಿರಗಳನ್ನೊಳಗೊಂಡ ಪಟ್ಟಿ ಈ ಕೆಳಕಂಡಂತಿದೆ.

ವರ್ಷದ ಗೌರವ ಪ್ರಶಸ್ತಿ

ಸಾಹಿತ್ಯಶ್ರೀ ಪ್ರಶಸ್ತಿ

ಪುಸ್ತಕ ಬಹುಮಾನ ಪುರಸ್ಕೃತರು

ದತ್ತಿ ಬಹುಮಾನ ಪುರಸ್ಕೃತರು