ಜಿಲ್ಲೆ

ಕರಾಟೆಯಲ್ಲಿ ಸಾಧನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗೋಜುರು ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಮಲೇಷಿಯಾದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಒಪನ್ ಚಾಂಪಿಯನ್ಶಿಪ್ನಲ್ಲಿ 13 ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.

ಅಭಿಷೇಕ ತೋಟಗಿ, ಸುದಿಕ್ಷಾ ಗಡದ, ಖುಷ್ಬೂ ಜೈನ್, ಲಾವಣ್ಯ ಮಾರ್ಕಲ್, ಗ್ರಂಥ ದವೆ, ತೇಜಶ್ವಿನಿ ನಾಯ್ಕ, ಚಂದ್ರಿಕಾ ಬೆಟಸೂರ, ವಿನಯ ಹಡಪದ ಪದಕ ವಿಜೇತರು. ಅಣ್ಣಪ್ಪ ಮಾರ್ಕಲ್ ತರಬೇತಿ ನೀಡಿದ್ದರು.