ಜಿಲ್ಲೆ

ಕರಾಟೆಯಲ್ಲಿ ಸಾಧನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಐಟಿ ಕಾಲೇಜಿನಲ್ಲಿ ಇತ್ತೀಚೆಗೆ ಅಸ್ಪೆರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಡೆಕತ್ಲಾನ್ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದೇಶಪಾಂಡೆನಗರದ ರೋಟರಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ದಿಗಂತ ಭಂಡಾರಿ ಬ್ರೌನ್ ಬೆಲ್ಟ್ ವಿಭಾಗದ ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಸೆನ್ಸಾಯ್ ನಾಗರಾಜ ಮಿಸ್ಕಿನ್, ಓಂಕಾರ ಮಿಸ್ಕಿನ್ ತರಬೇತಿ ನೀಡಿದ್ದಾರೆ.