ಧಾರವಾಡ ಭಾರತಿ ನಗರದಲ್ಲಿರುವ ಗುರುದೇವ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾಥಿರ್ ದೀಪಕ್ ಲಂಗೋಟಿ ಅವರು ಪದವಿಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕರಾಟೆಯಲ್ಲಿ ದ್ವೀತಿಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಕಾಲೇಜಿನ ಅಧ್ಯಕ್ಷ ಅಖಿಲ್ ಕುಮಾರ್ ಹಲಗತ್ತಿ, ಪ್ರಾಚಾರ್ಯ ಮದನ್ ಇ.ಜಿ., ಅಭಿನಂದಿಸಿದ್ದಾರೆ.