ಜಿಲ್ಲೆ

ಕನ್ಯಾಡಿ ಜಾತ್ರೆ, ಚಂದ್ರ ಮಂಡಲ ರಥೋತ್ಸವ

ಸೌಮ್ಯ ಆರ್

ಬೆಳ್ತಂಗಡಿ: ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಮ್‌ನಲ್ಲಿ ಕ್ಷೇತ್ರದ ಪ್ರತಿಷ್ಠಾಪನಾ ಜಾತ್ರೋತ್ಸವ ಅಂಗವಾಗಿ ಕ್ಷೇತ್ರದ ಪ್ರೀಠಾಧೀಶ 1008 ಮಹಾಮಂಡಲೇಶ್ವರ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ನವ ದುರ್ಗಾ ಹೋಮ, ನವದುರ್ಗೆಯರಿಗೆ ಅಲಂಕಾರ ವಿಶೇಷ ಪೂಜೆ, ಶ್ರೀ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಚಂದ್ರಮಂಡಲ ರಥೋತ್ಸವ ವೈದಿಕ ವಿಧ-ವಿಧಾನಗಳೊಂದಿಗೆ ನಡೆಯಿತು. ರಾತ್ರಿ ಶ್ರೀ ಬಲಿಮೂರ್ತಿ ಉತ್ಸವ, ಬೆಳ್ಳಿ ರಥೋತ್ಸವ ನಡೆಯಿತು.