ಮಂಡ್ಯ: ಇಲ್ಲಿನ ಗಾಂಧಿನಗರದ 4ನೇ ಕ್ರಾಸ್‌ನಲ್ಲಿರುವ ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನಲ್ಲಿ ತರಬೇತಿ ಪಡೆದ 42 ವಿದ್ಯಾರ್ಥಿಗಳು 2024-25ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಗೊಂಡಿದ್ದಾರೆ.
ಪುಷ್ಕಲ್ ಎಸ್.ರಮೇಶ್, ಅನಿಲ್.ಎಂ.ಗೌಡ, ಎಂ.ಎಸ್.ಹಿತೇಷ್‌ಗೌಡ, ಪಿ.ವಿಷ್ಣು, ಕೆ.ಎಂ.ಮೌರ್ಯ, ನೀರಜ್ ಸೂರ್ಯ, ಕೆ.ತೇಜಸ್‌ಗೌಡ, ಕೆ.ಎಸ್.ಪ್ರಣಮ್ಯ, ಸುರೇಶ್, ಎಚ್.ಎಂ.ಜ್ಞಾನವಿ, ಅವನಿ ಜಿ.ಗೌಡ, ರಿತಿಕ್, ರುಚಿಕಾ ಶಿವಾನಂದ್, ಸಿದ್ದಾರ್ಥ, ಟಿ.ಎಸ್.ಭುವನ, ಬಿ.ಆರ್.ಪ್ರಜನ್ಯಾ, ಪಿ.ಗಾನಿಷ್ಕ, ಎಸ್.ಆರ್.ಸೌರಭ, ಕೆ.ವೈ.ಹರಿಪ್ರಿಯ, ಕೆ.ಕೃತಿಕಾ, ಜೆ.ಶ್ರೇಯಾ, ಆರ್.ವಿಜಯಸೂರ್ಯ, ನಿಧಿ ಎಸ್.ಗೌಡ , ಕೆ.ಎಂ.ಲಿಷಾ, ಮಧುಶ್ರೀ, ಭುವನ್ ಆರ್.ಗೌಡ, ಎಸ್.ರಿಷಿತಾ, ಪವನ್ ಆದಿತ್ಯ, ಆರ್.ದೈವಿಕ್, ಜಿ.ಎನ್.ಗಣನ್, ಎಸ್.ವೃಷ್ಟಿ, ಎಚ್.ವಿ.ಯಶಸ್, ಎಚ್.ಎನ್.ಯಶ್ವಿನ್, ಸಿ.ಶ್ರೇಯಾನ್, ಎಂ.ಎನ್.ರಶ್ಮಿ, ಎಸ್.ಮೋಹಿತ್, ಎಲ್.ನಿರೀಕ್ಷಾ, ಜಿ.ಪ್ರಜ್ವಲ್ಗೌಡ, ಎಸ್.ಸಾತ್ವಿಕ್, ಕೌಶಿಕ್‌ನಾಯಕ್, ಬಿ.ಎನ್.ವೇದಾಂತ್‌ಗೌಡ, ಎನ್.ಎಸ್.ಧವನ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಂತೆಯೇ ಎಂಟರಿಂದ ಒಂಭತ್ತನೇ ತರಗತಿಗೆ ನಡೆಯುವ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಟ್ರಸ್ಟ್‌ನ ಜೆ.ನಿಹಾರಿಕಾ ಆಯ್ಕೆ ಆಗಿರುತ್ತಾರೆ. ಜಿಲ್ಲೆಯ ಎಂಟು ಟಾಪರ್ ಪೈಕಿ ಆರು ವಿದ್ಯಾರ್ಥಿಗಳು ಟ್ರಸ್ಟ್‌ನಲ್ಲಿ ತರಬೇತಿ ಪಡೆದವರು ಎನ್ನುವುದು ಗಮನಾರ್ಹ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಟ್ರಸ್ಟ್‌ನ ಮುಖ್ಯಸ್ಥೆ ಎಚ್.ಆರ್.ಕನ್ನಿಕಾ ಅಭಿನಂದಿಸಿದ್ದಾರೆ.