ಲೋಕಾಪುರದ ಎಕ್ಸ್‌ಲೆಂಟ್ ಪಬ್ಲಿಕ್ ಸ್ಕೂಲ್‌ದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ಪಂಚಕಟ್ಟಿಮಠ, ಪ್ರಾಚಾರ್ಯ ಐ.ಜಿ. ಧಾರವಾಡಮಠ, ಮುಖ್ಯಸ್ಥ ಎಂ.ಜಿ. ದೇಶಪಾಂಡೆ, ಎನ್.ಎಲ್. ಪಾಟೀಲ ಇತರರಿದ್ದರು. 
ಜಿಲ್ಲೆ

ಕನ್ನಡ ರಾಜ್ಯೋತ್ಸವ ಆಚರಣೆ

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ದಾನೇಶ್ವರಿ ಶಿಕ್ಷಣ ಸಂಸ್ಥೆಯ ಎಕ್ಸ್‌ಲೆಂಟ್ ಪಬ್ಲಿಕ್ ಸ್ಕೂಲ್, ಸಿ.ಎಂ. ಪಂಚಕಟ್ಟಿಮಠ ಪಪೂ ಕಾಲೇಜು, ಎಸ್.ಸಿ. ಪಂಚಕಟ್ಟಿಮಠ ಪ್ರೌಢಶಾಲೆ ಹಾಗೂ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ 69ನೇ ಕನ್ನಡರಾಜ್ಯೋತ್ಸವ ಆಚರಿಸಲಾಯಿತು.

ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ಪಂಚಕಟ್ಟಿಮಠ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಐ.ಜಿ. ಧಾರವಾಡಮಠ ಮಾತನಾಡಿದರು.

ವಿವಿಧ ವಿಭಾಗಗಳ ಮುಖ್ಯಸ್ಥ ಎಂ.ಜಿ. ದೇಶಪಾಂಡೆ, ಎನ್.ಎಲ್. ಪಾಟೀಲ, ಎಸ್.ಎಂ. ರಾಮದುರ್ಗ, ಮಂಜುನಾಥ ಬಳಿಗಾರ, ಕೃಷ್ಣಾ, ಅಡಿವೆಪ್ಪ, ಬಿ.ವೈ. ಮಡಿವಾಳರ, ಲಕ್ಷ್ಮೀ ಗಂಜಿ ಇತರರಿದ್ದರು.