ಕಂಪ್ಲಿಯ ಸತ್ಯನಾರಾಯಣಪೇಟೆ ಕ್ಲಸ್ಟರ್ ಸಂಪನ್ಮೂಲ ಕೇಂದ್ರದಲ್ಲಿ ಶಾಲೆಗಳಿಗೆ ನೀಡಲು ಪಠ್ಯಪುಸ್ತಕಗಳನ್ನು ಇಟ್ಟಿರುವುದು. 
ಜಿಲ್ಲೆ

ಶಿಕ್ಷಕರಿಗೆ ಬುಕ್‌ಗಳ ಹಸ್ತಾಂತರ

ಶ್ರೀನಾಥ

ಕಂಪ್ಲಿ: ಶೈಕ್ಷಣಿಕ ವರ್ಷ ಆರಂಭ ಹಿನ್ನೆಲೆಯಲ್ಲಿ ಪಟ್ಟಣದ ಸತ್ಯನಾರಾಯಣಪೇಟೆ ಶಾಲೆಯ ಸಂಪನ್ಮೂಲ ಕೇಂದ್ರದಲ್ಲಿ ಶಾಲಾವಾರು ಪಠ್ಯ ಪುಸ್ತಕಗಳನ್ನು ಶಿಕ್ಷಕರಿಗೆ ಬುಧವಾರ ವಿತರಿಸಲಾಯಿತು.

ಸಿಆರ್‌ಪಿ ಚಂದ್ರಯ್ಯ ಸೊಪ್ಪಿಮಠ ಮಾತನಾಡಿ, ಎಂಟನೇ ವಾರ್ಡ್ ಮತ್ತು ಸತ್ಯನಾರಾಯಣ ಪೇಟೆ ಕ್ಲಸ್ಟರ್‌ಗಳ ಒಟ್ಟು 25 ಸರ್ಕಾರಿ ಶಾಲೆಗಳಿಗೆ ಶೇ.60 ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಉಳಿದ ಶೇ.40 ಪಠ್ಯಪುಸ್ತಕಗಳನ್ನು ತರಿಸಿಕೊಂಡು ವಿತರಿಸಲಾಗುವುದು ಎಂದರು.

ಸತ್ಯನಾರಾಯಣ ಪೇಟೆ ಕ್ಲಸ್ಟರ್ ಸಿಆರ್‌ಪಿ ಎನ್.ಬಿ.ರೇಣುಕಾರಾಧ್ಯ ಇದ್ದರು.