ಜಿಲ್ಲೆ

ಕಲಬುರಗಿಯಲ್ಲಿ ಬಿಜೆಪಿಯ ಡಾ.ಜಾಧವ ಮುನ್ನಡೆ : ಕಾಂಗ್ರೆಸ್ ಟಫ್ ಫೈಟ್

ಬಾಬುರಾವ ಯಡ್ರಾಮಿ

ಕಲಬುರಗಿ : ಕಲಬುರಗಿ (ಗುಲ್ಬರ್ಗ) ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮತಗಳ ಎಣಿಕೆ ಬಿರುಸಿನಿಂದ ನಡೆದಿದ್ದು ಮೊದಲ ಅಂಚೆ ಮತಗಳು ಹಾಗೂ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮುನ್ನಡೆ ಸಾಧಿಸಿದ್ದರು. ಈಗ ಎರಡನೇ ಸುತ್ತಿನಲ್ಲಿ ಬಿಜೆಪಿಯ ಡಾ. ಉಮೇಶ ಜಾಧವ ಮುನ್ನೆಡೆ ಸಾಧಿಸಿದ್ದಾರೆ.