ಕಲಬುರಗಿ: ಕಸ ಆಯಲು ಹೋಗಿದ್ದ ಮಹಿಳೆಯ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿದ ಟನೆ ನಗರದ ಮಾಲಗತ್ತಿ ಕ್ರಾಸ್ ಬಳಿ ನಡೆದಿದೆ. ಮಾಂಗರವಾಡಿ ಗಲ್ಲಿಯ ಮಹಿಳೆಯೂ ಪ್ಲಾಸ್ಟಿಕ್ ಬಾಟಲ್, ಕಬ್ಬಿಣದ ತುಕ್ಕಡಿಗಳನ್ನು ಆಯಲು ಹೋಗಿದ್ದಾಗ ಯುವಕರ ಗುಂಪು ಹಲ್ಲೆ ಮಾಡಿದೆ ಎನ್ನಲಾಗಿದೆ. ಗಾಯಗೊಂಡ ಮಹಿಳೆಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಬ್ ರ‍್ಬನ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಟನೆ ನಡೆದಿದೆ.