ಕಲಬುರಗಿ

ಕೆಲಹೊತ್ತಿನಲ್ಲಿ ಮತ ಎಣಿಕೆ ಆರಂಭ : ಹೆಚ್ಚಿದ ಕುತೂಹಲ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ :

ಕಲಬುರಗಿ : ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತಗಳ ಎಣಿಕೆ ಕಾರ್ಯ ಕೆಲ ಹೊತ್ತಲ್ಲಿ ಶುರುವಾಗಲಿದೆ. ಬಂಡಲ್ ಕಟ್ಟುವ ಕೆಲಸ ಅಂತಿಮ ಹಂತ ತಲುಪಿದೆ.