ಬೆಡಸೂರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವಿಜಯವಾಣಿ ಐಟಿ ಇನ್​ಚಾರ್ಜ್​ ಸುರೇಶ ಗುತ್ತೇದಾರ್​, ಗ್ರಾಮದ ಮುಖಂಡ ಚನ್ನಪ್ಪಗೌಡ ಗೊಣಗಿರನ್ನು ಸನ್ಮಾನಿಸಲಾಯಿತು. ರವೀಂದ್ರ ವಾಡಿ, ಪ್ರಭುರಾವ ಪಾಗದಿ, ಶಿವಶಂಕರ ವಾಲಿಕಾರ, ರಜಾಕ್​ ಪಟೇಲ್​, ಮುನ್ನಯ್ಯ ಇತರರಿದ್ದರು. 
ಕಲಬುರಗಿ

ಬೆಡಸೂರದಲ್ಲಿ ಗಣರಾಜ್ಯ ಸಂಭ್ರಮ

ಕಾಳಗಿ: ಬೆಡಸೂರ ಸರ್ಕಾರಿ ಮಾದರಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದ ಮಧ್ಯೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಜಯವಾಣಿ ಐಟಿ ಇನ್​ಚಾರ್ಜ್​ ಸುರೇಶ ಗುತ್ತೇದಾರ್​, ಗ್ರಾಮದ ಮುಖಂಡ ಚನ್ನಪ್ಪಗೌಡ ಗೊಣಗಿ ಅವರಿಗೆ ಶಾಲೆಯಿಂದ ಸನ್ಮಾನಿಸಲಾಯಿತು. ಮುಖ್ಯಗುರು ರವೀಂದ್ರ ವಾಡಿ, ಪ್ರಭುರಾವ ಪಾಗದಿ, ಶಿವಶಂಕರ ವಾಲಿಕಾರ, ರಜಾಕ್​ ಪಟೇಲ್​, ಮುನ್ನಯ್ಯ, ಪರಮೇಶ್ವರ ಸದಲಾಪುರ, ಮಲ್ಲಿಕಾರ್ಜುನ ಭೀಮಳ್ಳಿ, ಸಂತೋಷ ಮೂರ್ಮನ್​, ಸಚಿನ್​ ವಾಲಿಕಾರ, ಶಿವುಕುಮಾರ ಟಪ್ಪೇದ್​, ಝಾರನಯ್ಯ ಗುತ್ತೇದಾರ ಇತರರಿದ್ದರು.