Brutal murder 
ಕಲಬುರಗಿ

ಅಂಬಲಗಾದಲ್ಲಿ ಯುವಕನ ಕೊಲೆ: ಅಣ್ಣನಿಂದಲೇ ಬರ್ಬರ ಹತ್ಯೆ

ಪ್ರಮುಖ ಮುಖ್ಯಾಂಶಗಳು

  • ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದ ಅಣ್ಣ
ಕಮಲಾಪುರ(ಕಲಬುರಗಿ): ತಾಲೂಕಿನ ಅಂಬಲಗಾ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಯುವಕನ ಕೊಲೆಯಾದ ಘಟನೆ ಜರುಗಿದೆ.
ಸುನೀಲ ತಂದೆ ಚಂದ್ರಪ್ಪ ಸುಣಗಾರ (27)) ಕೊಲೆಯಾದ ಯುವಕ.
ಸ್ವಂತ ಅಣ್ಣನಾದ ಅನೀಲ ಸುಣಗಾರ (29) ಎಂಬಾತ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ
ಆಳಂದ ತಾಲೂಕಿನ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಸರ್
ಸ್ಥಳಕ್ಕೆ ಸಿಪಿಐ ಜಗನ್ನಾಥ ಜಿಕೆ, ಪಿಎಸ್ಐ ಸಿದ್ದಾಮಪ್ಪ ಭೇಟಿ ನೀಡಿ ಪರಿಸೀಲನೆ ಮಾಡಿದ್ದಾರೆ.