ಕಲಬುರಗಿ ಜಸ್ಟ್ ಕ್ಲಬ್ನಲ್ಲಿ ಹೈದರಾಬಾದ್ ಕರ್ನಾಟಕ ಯುವಕಲಾವಿದರ ಸಾಂಸತಿಕ ನೃತ್ಯ ಸಂ ಬುಧವಾರ ಆಯೋಜಿಸಿದ್ದ ಗ್ಲೋಬಲ್ ಐಕಾನ್ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಡಾ.ಅಮರೇಶ್ವರಿ ಚಿಂಚನಸೂರ್ ಚಾಲನೆ ನೀಡಿದರು. ಬಾಬುರಾವ್ ಯಡ್ರಾಮಿ, ಸುರೇಶ ಶರ್ಮಾ, ಐಶ್ವರ್ಯ ಸಿಂದೋಗಿ, ರಾವಿ ಅರಳಗುಂಡಗಿ ಇದ್ದರು.
ಕಲಬುರಗಿ: ನಗರದ ಜಸ್ಟ್ ಕ್ಲಬ್ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಗ್ಲೋಬಲ್ ಐಕಾನ್ ಬಿಸಿನೆಸ್ ಅಂಡ್ ಅಚೀವರ್ಸ್ ಪ್ರಶಸ್ತಿಯನ್ನು 22 ಜನ ಸಾಧಕರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಹೈದರಾಬಾದ್ ಕರ್ನಾಟಕ ಯುವಕಲಾವಿದರ ಸಾಂಸತಿಕ ನೃತ್ಯ ಸಂದ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಡಾ.ಅಮರೇಶ್ವರಿ ಬಾಬುರಾವ್ ಚಿಂಚನಸೂರ್ ಚಾಲನೆ ನೀಡಿದರು. ಡಾ.ಸುರೇಶ್ ಶರ್ಮಾ, ಆನಂದ ಶಾಹ, ಶಾಮ್ ಖಂಡೇಲ್ವಾಲ್, ವೀರೇಶ್ ವಿ, ಡಾ.ಸುನೀಲ್ ರಾಠೋಡ್, ಮೀತಾ, ಡಾ.ಸಿದ್ದು ಪಾಟೀಲ್, ಪ್ರಶಾಂತ್ ಬೀಜಾಸ್ಪೂರ್, ಪವನ್ ಗುತ್ತೇದಾರ, ಕುಶಾಲ್ ಆಂದೋಲ, ರಾವಿ ಅರಳಗುಂಡಗಿ, ಮಲ್ಲಿಕಾರ್ಜುನ್ ಮೋದಿ, ಸುರೇಂದ್ರ ನರೋಣಕರ್, ರವಿ ಗಾಜರೆ, ರಾವೇಂದ್ರ ಕಲ್ಯಾಣಕರ್, ನಿಂಗರಾಜ್ ಸಿಂಗಾಡಿ, ಅನ್ವಿತಾ ಆರಾಧನ, ಸುಪ್ರಿಯ ಹತ್ತರಕಿ, ಕಾಶಿನಾಥ್ ವಾರಿಕ್, ಸುನಿತಾ ದೊಡ್ಮನಿ, ಶೌರ್ಯ ರಾವ್ಗೆ ಗ್ಲೋಬಲ್ ಐ ಕಾನ್ ಬಿಸಿನೆಸ್ ಅಂಡ್ ಅಚೀವರ್ ಅವಾರ್ಡ್ ಪ್ರದಾನ ಮಾಡಿ ಗೌರವಿಸಲಾಯಿತು.
ಸುರೇಶ್ ಶರ್ಮಾ, ನೀಲಕಂಠರಾವ ಮೂಲಗೆ, ಕಾರ್ಯನಿರತ ಪರ್ತಕರ್ತರ ಸಂದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಚಲನಚಿತ್ರ ನಟಿಯರಾದ ಐಶ್ವರ್ಯ ಸಿಂದೋಗಿ, ರಾವಿ ಅರಳಗುಂಡಗಿ ಮುಖ್ಯ ಅತಿಥಿಗಳಾಗಿದ್ದರು.
ಸಂದ ಅಧ್ಯಕ್ಷ ಗುರು ಬಂಡಿ, ಈಶ್ವರ ಹೆಗಡೆ, ಪ್ರದಿಪ್ ಓಂಕಾರ್, ಸಚಿನ್ ಪೂಜಾರಿ, ಅನಿಲ್ ಬಂಡಿ, ಸಾಗರ್ ಭಾವಿ, ಬೀರು ಪೂಜಾರಿ, ಶಿವಕುಮಾರ್ ಪಾಟೀಲ್, ಸಚಿನ್, ಶಿವರಾಜ್ ಕೊಡಸಾಲಿ ಪಾಲ್ಗೊಂಡಿದ್ದರು.