ainapur lift irrigation work 
ಕಲಬುರಗಿ

ಐನಾಪೂರ ಏತ ನೀರಾವರಿ ಕಾಮಗಾರಿ ಪ್ರಾರಂಭಿಸುವಂತೆ ಅರ್ನಿಧಿಷ್ಠ ಧರಣಿ

ಚಿಂಚೋಳಿ: ತಾಲೂಕಿನ ಐನಾಪೂರ ಗ್ರಾಮದ ಛತ್ರಪತಿ ಶಿವಾಜಿ ವೃತ್ತದ ಬಳಿ ಮುಲ್ಲಾಮಾರಿ ಐನಾಪೂರ ಏತ ನೀರಾವರಿ ಅಭಿವೃದ್ಧಿ ಸಮಿತಿಯು ಐನಾಪೂರ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ದೊರೆಯುವವರೆಗೆ ಅರ್ನಿಧಿಷ್ಟ ಅವಧಿ ಧರಣಿ ಸತ್ಯಾಗ್ರಹ 4 ನೇ ದಿನಕ್ಕೆ ಮುಂದುವರೆದಿದ್ದು ಘಟನಾ ಸ್ಥಳಕ್ಕೆ ತಾ.ಪಂ ಇಓ ಸಂತೋಷಕುಮಾರ ಚವ್ಹಾಣ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಈ ವೇಳೆ ಶಿವಾನಂದ ಮಾಲಿ ಪಾಟೀಲ್, ಘಾಳೆಪ್ಪ ಮೋಚಾ, ಪ್ರಭು ಮದರಗಿ, ಸೋಮಶೇಖರ ನಿಂಗದಳ್ಳಿ, ಇತರರು ಇದ್ದರು