ಜಿಲ್ಲೆ

ಕಡಲೆ ಬೆಳೆ ಕ್ಷೇತ್ರೋತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಗುರುವಾರ ಕಡಲೆ ಬೆಳೆ ಕ್ಷೇತ್ರೋತ್ಸವ ಏರ್ಪಡಿಸಲಾಗಿತ್ತು.

ಉಪ ಕೃಷಿ ನಿರ್ದೇಶಕ ಸಂದೀಪ ಜಿ., ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ, ಕೃಷಿ ಅಧಿಕಾರಿ ಎಂ.ಜಿ. ಜೋರಮ್ಮನವರ, ಸಹಾಯಕ ಕೃಷಿ ಅಧಿಕಾರಿ ಆರ್. ಜಂಬಗಿ, ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳಾದ ಬಸವರಾಜ ಏಣಗಿ, ಗುರುಪಾದ ಬಿ., ವಾಲ್ಮಿ ಸಂಸ್ಥೆಯ ಪ್ರವಿಣ ದೊಡ್ಡಮನಿ, ಗ್ರಾಮದ ಮಲ್ಲಿಕಾರ್ಜುನ ಹೊರಕೇರಿ, ಕಲ್ಲನಗೌಡ ಪಾಟೀಲ, ಕರಬಸಪ್ಪ ಬೆಟಗೇರಿ, ಶಿವಪ್ಪ ಹೊರಕೇರಿ, ಗದಿಗೆಯ್ಯ ಹಿರೇಮಠ, ಸಂತೋಷ ಸೋಗಿ ಇತರರು ಉಪಸ್ಥಿತರಿದ್ದರು.