ಜಿಲ್ಲೆ

ಕಾಡಾ ಉಪ ಆಡಳಿತಾಧಿಕಾರಿಯಾಗಿ ರೇಷ್ಮಾ ತಾಳಿಕೋಟಿ ನೇಮಕ


ಬೆಳಗಾವಿ: ರಾಜ್ಯ ಸರ್ಕಾರವು ಹಿರಿಯ ಕೆಎಎಸ್ ವರ್ಗಾವಣೆಗೊಳಿಸಿ ಗುರುವಾರ ರಾಜ್ಯ ಸರ್ಕಾರ ಆದೇಶಿಸಿದೆ.
ಮಲಪ್ರಭಾ ಹಾಗೂ ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಉಪ ಆಡಳಿತಾಧಿಕಾರಿಯನ್ನಾಗಿ ರೇಷ್ಮಾ ತಾಳಿಕೋಟಿ ಅವರನ್ನು ನೇಮಕಗೊಳಿಸಿ.
ಬೆಳಗಾವಿ ಮಹಾನಗರ ಪಾಲಿಕೆಯ ಉಪಾಯುಕ್ತರನ್ನಾಗಿ ಎಸ್. ಬಿ. ದೊಡ್ಡಗೌಡರ ಅವರನ್ನು ನಿಯೋಜಿಸಿ ಗುರುವಾರ ಸರ್ಕಾರ ಆದೇಶ ಹೊರಡಿಸಿದೆ.