ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಬ್ಬಡಿ ತಂಡ. 
ಜಿಲ್ಲೆ

ಕಬಡ್ಡಿ: ರಾಜ್ಯ ಮಟ್ಟಕ್ಕೆ ಆಯ್ಕೆ

Gadag - Shivanand Hiremath

ಗದಗ: ನಗರದ ಜಿಲ್ಲಾ ಕ್ರೀಡಾಂಗದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಯಲ್ಲಿ ತಾಲೂಕಿನ ಹುಲಕೋಟಿ ಸಹಕಾರಿ ಶಿಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬಿಜಾಪೂರ ಜಿಲ್ಲೆಯ ಕೋಲಾರದಲ್ಲಿ ಜರುಗುವ ರಾಜ್ಯಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿದೆ. ಶಿಣ ಸಂಸ್ಥೆಯ ಅಧ್ಯ ಆರ್​. ಎಂ. ಮೂಲಿಮನಿ, ಗೌರವ ಕಾರ್ಯದಶಿರ್ ಎಂ. ಎಲ್​. ಪೋತ್ನಿಸ್​, ಆಡಳಿತಾಧಿಕಾರಿ ಆರ್​. ಎಸ್​. ಪಾಟೀಲ, ಪ್ರಾಚಾರ್ಯ ಡಿ. ಜಿ. ಜೋಗಣ್ಣವರ ತಂಡಕ್ಕೆ ಅಭಿನಂಧನೆ ಸಲ್ಲಿಸಿದ್ದಾರೆ.