ಜಿಲ್ಲೆ

ಕೆ.ಶ್ರೀವಲ್ಲಿ ಭರತನಾಟ್ಯ ರಂಗಪ್ರವೇಶ

ಅವಿನಾಶ್ ಜೈನಹಳ್ಳಿ

ಮೈಸೂರು: ವಿದುಷಿ ಪ್ರಸನ್ನ ಲಕ್ಷ್ಮೀ ಕಲಾಧರ್ ಅವರ ಶಿಷ್ಯೆ ಕುಮಾರಿ ಕೆ.ಶ್ರೀವಲ್ಲಿ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾರೆ.

ಗಾನಭಾರತಿ ರಮಾಗೋವಿಂದ ಹಾಲ್‌ನಲ್ಲಿ ಫೆ.4 ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಂಗ ಪ್ರವೇಶಿಸಲಿದ್ದಾರೆ. ಇದೇ ನಾನಾ ನೃತ್ಯಬಂಧಗಳನ್ನು ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ.